ಖ್ಯಾತಿವೆತ್ತ ಭಾರತೀಯರು - ಜಗದ್ವಿಖ್ಯಾತರು ಭಾಗ - ೨

  1. ಸಮಗ್ರ ಪಾ. ವೆಂ. ಆಚಾರ್ಯ
  2. ೧. ಅಂಬೇಡಕರರು ಹಾಗೇಕಾದರು?
    (ಭಾರತದ ಪ್ರತಿಭಾಶಾಲಿಯೊಬ್ಬನು ಜಾತಿಯ ದೆಸೆಯಿಂದ ಪಟ್ಟ ಪಾಡು)
  3. ೨. ಪಶ್ಚಿಮಕ್ಕೆ ಯೋಗಮಾರ್ಗ ತೋರಿಸಿದ ಸುಂದರರಾಜ ಅಯ್ಯಂಗಾರ್
    (ಅವರು ರಾಣಿಯೊಬ್ಬಳಿಗೆ ಶೀರ್ಷಾಸನ ಕಲಿಸಿದ್ದಾರೆ)
  4. ೩. ಆದರ್ಶ ರೈತ ಚೆನ್ನಮಲ್ಲಪ್ಪ ಅಸುಂಡಿಯವರು
    (ಒಮ್ಮೆ ದಿನಕ್ಕೆರಡಾಣೆಗೆ ದುಡಿದವರು ಇಂದು ಇನ್ನೂರೈವತ್ತು ಎಕರೆ ಉಳುತ್ತಾರೆ)
  5. ೪. ಆನಂದಿಬಾಯಿ ಜೋಶಿ
    (ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದ ಮೊದಲನೇ ಭಾರತೀಯ ಸ್ತ್ರೀ)
  6. ೫. ಶಿಕ್ಷಣತಜ್ಞ ಒಡೆಯರರೊಂದಿಗೆ ಒಂದೆರಡು ಗಂಟೆ
  7. ೬. ಟೈಪ್‌ರೈಟರ್ ನಿರ್ಮಿಸಿದ ಕಟ್ಟಿಯವರು
    (ಯಂತ್ರಶಾಸ್ತ್ರ ಕಲಿಯದಿದ್ದರೂ ಕನ್ನಡಕ್ಕೊಂದು ಟೈಪ್‌ರೈಟರ್ ನಿರ್ಮಿಸಿದವರು)
  8. ೭. ರಂಟೆಯಿಂದ ಮೋಟರ್: ಕಿರ್ಲೋಸ್ಕರ ನಡೆದು ಬಂದ ದಾರಿ
    (ಅವರ ಮೊದಲ ಆರು ರಂಟೆಗಳು ಎರಡು ವರ್ಷ ಮಾರಲಿಲ್ಲ! ಆದರೆ ಇಂದು ....)
  9. ೮. ಡಾ. ಆನಂದ ಕುಮಾರಸ್ವಾಮಿ
    (ಭಾರತೀಯ ಕಲೆಗೆ ಜಗತ್ತಿನಲ್ಲಿ ಸ್ಥಾನ ದೊರಕಿಸಿಕೊಟ್ಟ ಮಹಾಪುರುಷ)
  10. ೯. ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ
    (ಈಗವರ ಹಂಬಲ ನಟರಾಜನ ಸೇವೆ ಮಾತ್ರ)
  11. ೧೦. ಸುಚೇತಾ ಕೃಪಲಾನಿ
    (ಬೆಂಕಿಯನ್ನು ಪಳಗಿಸಿದ ನಾರಿ)
  12. ೧೧. ಜಗದ್ಗುರುವಾಗಲೊಲ್ಲದ ಜೆ. ಕೃಷ್ಣಮೂರ್ತಿ
    (ಭಾರತೀಯ ತತ್ವಜ್ಞಾನಿಯೊಬ್ಬನ ವಿಚಿತ್ರ ಜೀವನ)
  13. ೧೨. ಗಾಂಧೀಜಿಯ ಅಂತರ್ವಾಣಿ
  14. ೧೩. ಅಪಾರ ಆತ್ಮಬಲದ ಜಗದೀಶನ್
    (ಕುಷ್ಠರೋಗಿಗಳಿಗೆ ಆಶಾಕಿರಣ)
  15. ೧೪. ಜನಪ್ರಿಯ ಸ್ತ್ರೀರೋಗ ತಜ್ಞ ಡಾ. ಶ್ರೀನಿವಾಸ ಕೌಲಗುಡ್ಡ
    (ರಾಜ್ಯಪ್ರಶಸ್ತಿ ವಿಜೇತ ಅಪೂರ್ವ ಸ್ತ್ರೀರೋಗ ತಜ್ಞ)
  16. ೧೫. ಸಂಗೀತ ಪಂಡಿತ ಭೀಮಸೇನ ಜೋಶಿ
    (ಸಂಗೀತ ಅವರ ಜೀವನದ ಜೀವವಾಗಿದೆ)
  17. ೧೬. ಬ್ರಹ್ಮರ್ಷಿ ದೈವರಾತರು
    (ಅವರು ಮಂತ್ರದ್ರಷ್ಟಾರರಾಗಿದ್ದಾರೆ)
  18. ೧೭. ಕಲಾಗುರು ಜಿ. ಎಸ್. ದಂಡಾವತಿಮಠ
    (ಅವರು ಸಾವಿರಾರು ಕಲಾವಿದರನ್ನು ನಾಡಿಗೆ ಕೊಟ್ಟಿದ್ದಾರೆ)
  19. ೧೮. ಶಂಕರನ್ ನಂಬೂದ್ರಿಪಾದ ಯಾರು?
    (ಕೇರಳದ ಮುಖ್ಯಮಂತ್ರಿಯ ಪರಿಚಯ)
  20. ೧೯. ಆ ನೆಹರೂ ಕೋಪ!
    (ಅದು ಎಷ್ಟು ಬೇಗ ಬರುವುದೋ ಅಷ್ಟು ಬೇಗ ಮಾಯವಾಗುತ್ತದೆ!)
  21. ೨೦. ಕಮಲಾ ನೆಹರು
    (ಮಹಾಪುರುಷನ ಪತ್ನಿಯಾದ ತರಳೆಯ ಜೀವನ)
  22. ೨೧. ಬಿಳಿಯ ಕನ್ನಡಿಗ: ಎ. ಸಿ. ಫ್ಯಾರನ್
    (ಅವರು ಧಾರವಾಡವನ್ನು ಪ್ರೀತಿಸಿದರು)
  23. ೨೨. ನ್ಯಾಯಮೂರ್ತಿ ಮಹಾಜನ
    (ಅವರು ಹುಟ್ಟಿದ್ದು ಕೆಟ್ಟ ಗಳಿಗೆಯಂತೆ)
  24. ೨೩. ಮಹರ್ಷಿ ಮಹೇಶಯೋಗಿಗಳ ಕ್ರಾಂತಧ್ಯಾನ
    (ಚಿಂತೆಯ ಬೆಂತರದಿಂದ ಬೆದರಿದ ಆಧುನಿಕ ಯುಗಕ್ಕೆ ಇದೊಂದು ವರವಾದೀತೇ?)
  25. ೨೪. ನಮ್ಮ ಹೊಸ ಮುಖ್ಯ ಸೇನಾಪತಿ - ಮಾನೆಕ್ ಶಾ
  26. ೨೫. ಕೆ. ಎಂ. ಮುನಶಿ - ಒಂದು ಅಘಟಿತ ಘಟನೆ
    (ಬದಲಾವಣೆ ಯೌವನಧರ್ಮವಾಗಿದ್ದರೆ ಇವರಿನ್ನೂ ಯುವಕರು)
  27. ೨೬. ಮುರಾರಜಿ ದೇಸಾಯಿ ಪಾ.ವೆಂ.ರವರ ಮೊರಾರ್ಜಿ ಮೇಲಿನ ಲೇಖನಕ್ಕೆ ಬಂದ ಪ್ರತಿಕ್ರಿಯೆಗೆ ಪ್ರತ್ಯುತ್ತರ
    (ಪ್ರತಿಕ್ರಿಯೆ ಪತ್ರ ದೊರೆತಿಲ್ಲ, ಈ ಪ್ರತ್ಯುತ್ತರ ಪ್ರಕಟವಾಗಿಲ್ಲ)
  28. ೨೭. ಸಿ. ಪಿ. ರಾಮಸ್ವಾಮಿ ಅಯ್ಯರ್
    (ಉಜ್ವಲ ಜೀವನವೊಂದರ ಏಳುಬೀಳುಗಳು)
  29. ೨೮. ಲಾಲ ಬಹಾದುರ ಶಾಸ್ತ್ರಿ
  30. ೨೯. ಡಾ. ರಾಮಮನೋಹರ ಲೋಹಿಯಾ
    (ಭಾರತೀಯ ರಾಜಕಾರಣದ ಸಿಡಿಲ ಮರಿ)
  31. ೩೦. ಶ್ರೀಮತಿ ವಿಜಯಲಕ್ಷ್ಮಿ ಪಂಡಿತ
    (ನೆಹರೂ ಮನೆತನದ ಸೌಮ್ಯವಿಧೇಯ ಹುಡುಗಿ ಜಗತ್ತಿನ ಶ್ರೇಷ್ಠ ಮಹಿಳೆಯಾದಳು)
  32. ೩೧. ಡಾ. ಮೇರಿ ವರ್ಗೀಸ್
    (ಅದೃಷ್ಟದ ವಿರುದ್ಧ ಧೈರ್ಯದ ವಿಜಯ)
  33. ೩೨. ಹರಿಜನ ಕೈವಾರಿ ಸರದಾರ ವೀರನಗೌಡರು
    (ಹರಿಜನರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಇವರ ಜೀವನ ಸವೆದಿದೆ)
  34. ೩೩. ಹುತಾತ್ಮ ಮೀರ್ ಮಕಬುಲ್ ಶೆರ್ವಾನಿ
    (ಜಾತ್ಯತೀತ ತತ್ವಕ್ಕಾಗಿ ಹುತಾತ್ಮನಾದ ಅವನನ್ನು ಮರೆಯೋಣ ಬೇಡ)
  35. ೩೪. ವೀಣೆ ಶೇಷಣ್ಣ
    (ಮೈಸೂರಿನಲ್ಲೇ ಏಕೆ, ಎಲ್ಲಿಯೂ ಅವರ ಹಾಗೆ ವೀಣೆಯನ್ನು ನುಡಿಸಬಲ್ಲವರಿರಲಿಲ್ಲ)
  36. ೩೫. ಭಾರತದ ಕೋಗಿಲೆ: ಸರೋಜಿನಿದೇವಿ
    (ರಾಜಕಾರಣದಲ್ಲಿ ತೊಡಗಿದ ಕವಯಿತ್ರಿ)
  37. ೩೬. ಪಂಡಿತ ಸಾತವಳೇಕರ
    (ವೇದವಿದ್ಯೆಗಾಗಿ ಜೀವವನ್ನು ಮೀಸಲಿಟ್ಟಿದ್ದಾರೆ)
  38. ೩೭. ಆರ್.ಎಸ್.ಎಸ್. ಸಂಸ್ಥಾಪಕ ಹೆಡಗೇವಾರ್
    (‘ಸಂಘ’ ಜೀವನದ ದ್ರಷ್ಟಾರ)
  39. ೩೮. ಗೋಪಾಲ ಗಣೇಶ ಆಗರಕರ್
  40. ೩೯. ರಮಾನಂದ ಚಟರ್ಜಿ
  41. ೪೦. ಗಾಂಧೀಜಿಯ ಅಗ್ನಿಪರೀಕ್ಷೆ
    (ನೌಖಾಲಿಯಲ್ಲಿ ಗಾಂಧೀಯಾತ್ರೆಯ ಕಥೆ)
  42. 41. CHAACHA NEHRU
    (ಹೈಸ್ಕೂಲು ವಿದ್ಯಾರ್ಥಿನಿ ಮೊಮ್ಮಗಳಿಗಾಗಿ ಬರೆದುಕೊಟ್ಟ ಪ್ರಬಂಧ)
  43. ೪೨. ಚೀನಾ ಯಾತ್ರಿಕ ಕಶ್ಯಪ ಮಾತಂಗ
    (ಧರ್ಮಪ್ರಚಾರಕ್ಕಾಗಿ ಚೀನಕ್ಕೆ ಹೋದ ಪ್ರಥಮ ಭಾರತೀಯ)
  44. ೪೩. ಯವನಿಯನ್ನು ವರಿಸಿದ ಬ್ರಾಹ್ಮಣ ಕವಿ
    (ಜಗನ್ನಾಥ ಪಂಡಿತನ ದುರಂತ ಚರಿತ್ರ)
images