ಜಗದ್ವಿಖ್ಯಾತರು

 1. ಸಮಗ್ರ ಪಾ. ವೆಂ. ಆಚಾರ್ಯ
 2. ೧. ಮಹಾ ದಾರ್ಶನಿಕ ಪ್ಲೇಟೋ
  (ನಾಗರಿಕತೆಯ ಇತಿಹಾಸದಲ್ಲಿ ಅವನೊಂದು ಮೈಲುಗಲ್ಲು)
 3. ೨. ದ ವಿಂಚಿಯ ಸರ್ವತೋಮುಖ ಪ್ರತಿಭೆ
  (ಚಿತ್ರಕಲಾವಿದನಾಗಿ ಪ್ರಸಿದ್ಧನಾದ ದ ವಿಂಚಿಯ ಪ್ರತಿಭೆ ಹರಿಯದ ರಂಗವಿಲ್ಲ)
 4. ೩. ಡಾನ್ ಕ್ವಿಕ್ಸೋಟನ ಜನಕ ಸರ್ವಾಂಟೀಸ್
  (ಜಗತ್ತಿನ ಅತ್ಯಂತ ಜನಪ್ರಿಯ ಕೃತಿಯನ್ನು ಸೃಷ್ಟಿಸಿದ ಅವನು ಬಡತನದಲ್ಲೇ ಸತ್ತ)
 5. ೪. ಯುರೋಪಿನ ಕ್ರಾಂತಿದೂತ ರೂಸೋ
 6. ೫. ಸಂಗೀತದ ಬಾಲಾದ್ಭುತ : ಮೊಜಾರ್ಟ್
  (ಅವನ ಜೀವನ ಪ್ರತಿಭೆ ಮತ್ತು ಕಲಾಸಾಧನೆ ದುರ್ದೈವದ ಕಥೆಯಾಗಿತ್ತು)
 7. ೬. ವಿಕ್ಷಿಪ್ತ ಚಿತ್ರಕಾರ - ಹೋಕುಸಾಯಿ
 8. ೭. ಫ್ರೆಂಚ್ ಸಾಹಿತ್ಯ ಚಕ್ರವರ್ತಿ - ವಿಕ್ಟರ್ ಹ್ಯೂಗೋ
 9. ೮. ಯುಗಪುರುಷ ಲೆನಿನ್
  (ಆತ ಕಾರ್ಮಿಕ ಕ್ರಾಂತಿಯ ಕನಸನ್ನು ನನಸಾಗಿ ಮಾಡಿದ)
 10. ೯. ಟ್ರಾಟ್‌ಸ್ಕಿಗೆ ಮೃತ್ಯು ಬಂತು
  (ಈ ಶತಮಾನದ ಅತಿ ಭೀಕರ ರಾಜಕೀಯ ಹತ್ಯೆಯ ಕಥೆ)
 11. ೧೦. ರಶಿಯಾದ ಮಹಾಮುತ್ಸದ್ದಿ - ಕ್ರುಶ್ಚೇವ್
  (ಅವನು ಕಮ್ಯುನಿಸ್ಟ್ ಜಗತ್ತಿನ ರೂಪವನ್ನೇ ಮಾರ್ಪಡಿಸಿದ)
 12. ೧೧. ಹ್ಯಾನ್ಸ್ ಆಂಡರ್‌ಸನ್ - ಮಕ್ಕಳ ಕಥೆಗಳ ರಾಜ
  (ಹ್ಯಾನ್ಸ್ ಆಂಡರ್‌ಸನ್ನನ ಜೀವನ ಅವನು ಬರೆದ ಯಕ್ಷಿಣಿ ಕಥೆಗಳಷ್ಟೇ ಅಪೂರ್ವವಾಗಿತ್ತು)
 13. ೧೨. ಉಡಾಳ ಹುಡುಗ ಶ್ರೇಷ್ಠ ಸಾಹಿತಿಯಾದ
  (ಅಮೇರಿಕದ ಹಾಸ್ಯ ಲೇಖಕ ಮಾರ್ಕ್ ಟ್ವೇನನ ಜೀವನ ದರ್ಶನ)
 14. ೧೩. ಐನ್‌ಸ್ಟೈನರ ಬಾಲ್ಯ ಜೀವನ
  (ಅವರು ಶಾಲೆಯಲ್ಲಿ ದಡ್ಡರಾಗಿದ್ದರು!)
 15. ೧೪. ಪ್ರತಿಭಾಶಾಲಿ ಗಾಗಿನ್
 16. ೧೫. ಸಮರ್ಸೆಟ್ ಮಾಮ್ - ಕೋಟ್ಯಧೀಶ ಸಾಹಿತಿ
  (ಈ ಶತಮಾನದ ಜನಪ್ರಿಯ ಇಂಗ್ಲಿಷ್ ಕಲಾಶಿಲ್ಪಿಯ ಕಥೆ)
 17. ೧೬. ಮಹಾವಿಜ್ಞಾನಿ ಜಾನ್ ಬಾರ್ಡಿನ್
  (ಇಮ್ಮಡಿ ಬಹುಮಾನ ಗಳಿಸಿದ ವಿಜ್ಞಾನಿ)
 18. ೧೭. ಎಮಿಲಿ ಜೋಲಾ
  (ಪರರಿಗಾದ ಅನ್ಯಾಯದ ವಿರುದ್ಧ ಬುದ್ಧಿಜೀವಿಯೊಬ್ಬನ ಹೋರಾಟ)
 19. ೧೮. ಶತಕೋಟಿ ದಾನಿ ಆಂಡ್ರೂ ಕಾರ್ನೆಜಿ
  (ಸಂಪತ್ತು ಬಿಟ್ಟು ಸಾಯುವುದು ನಾಚಿಕೆಗೇಡು ಎಂದು ಆತ ಹೇಳಿದ)
 20. ೧೯. ಧ್ಯೇಯವಾದಿ ಸಾಹಿತಿ - ಆಂದ್ರೆ ಮಾಲ್ರಾ
  (ಬಂಗ್ಲಾ ವಿಮುಕ್ತಿಗಾಗಿ ಶಸ್ತ್ರ ಹಿಡಿಯಲು ಅವರು ಸಿದ್ಧರಿದ್ದರು)
 21. ೨೦. ಡಾಕ್ಟರ್ ಆಲ್ಬರ್ಟ್ ಶ್ವೈತ್ಸರ್ - ಜೀವದಯಾಧರ್ಮದ ಕೈವಾರಿ
 22. ೨೧. ಜಪಾನಿನ ವಿಚಿತ್ರ ಸಾಹಿತಿ - ಯುಕಿಯೋ ಮಿಶಿಮಾ
  (ಜಪಾನಿನ ಸಾಹಿತಿ)
 23. ೨೨. ವಿಶ್ವಶಾಂತಿ ಸಾಧಕ ರಾಲ್ಫ್ ಬುಂಚ್
  (ಈ ನಿಗ್ರೋ ಮನುಷ್ಯ ಮೊದಲ ಸ್ಥಾನ ಪಡೆಯುವುದರಲ್ಲಿ ಪ್ರವೀಣನಿದ್ದ)
 24. ೨೩. ದಕ್ಷಿಣ ಅಮೇರಿಕಾದ ಮಹಾಕವಿ - ಪಾಬ್ಲೊ ನೇರುದಾ
  (ನೋಬಲ್ ಬಹುಮಾನ ಹೊಂದಿದ ಕವಿ)
 25. ೨೪. ನಿರಾಶ್ರಿತರ ಆಶ್ರಯದಾತ : ಫಾದರ್ ಪಿಯರ್
  (ಯುರೋಪಿನ ಹರಿಜನರನ್ನು ಅವರು ಉದ್ಧರಿಸಿದ್ದಾರೆ)
 26. ೨೫. ಪಾಸ್ಟರ್‌ನಾಕ್ ಮತ್ತು ಅವರ ಕಾದಂಬರಿ
  (ನೋಬಲ್ ಬಹುಮಾನ ಪಡೆದ ರಶಿಯನ್ ಕವಿಯ ಕಾದಂಬರಿಗಾಗಿ ರಶಿಯದಲ್ಲಿ ಎದ್ದ ಕೂಗಾಟದ ಹಿನ್ನೆಲೆ)
 27. ೨೬. ಅದೃಷ್ಟಹೀನ ರಾಜ ಲಿಯೊಪಾಲ್ಡ್
 28. ೨೭. ಜಾರ್ಜ್ ಸ್ಯಾಂಡ್ - ಗಂಡು ಬದುಕಿನ ಹೆಣ್ಣು ಸಾಹಿತಿ
 29. ೨೮. ಕೆನ್ಯಾ ದೇಶದ ಸ್ವಾತಂತ್ರ್ಯ ವೀರರು
 30. ೨೯. ಚದುರಂಗ ಚಕ್ರವರ್ತಿ - ಬಾಬಿ ಫಿಷರ್
  (ಚದುರಂಗದ ಅಭಿಮನ್ಯುವಿನ ಜೀವನ ಕಥೆ)
images